ಕಿಶೋರಿ ಅಮೋನ್‍ಕರ್ (೧೦ ಏಪ್ರಿಲ್ ೧೯೩೧ – ೩ ಏಪ್ರಿಲ್ ೨೦೧೭) ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಹೆಸರಾಂತ ಹಾಡುಗಾರ್ತಿ. ಇವರು ಜೈಪುರ ಘರಾಣಾದ ಮೋಗುಬಾಯಿ ಕುರ್ಡಿಕರ್ ರವರ ಮಗಳು.ಖ್ಯಾಲ್, ಠುಮ್ರಿ ಮತ್ತು ಭಜನ್ ಹಾಡುಗಾರಿಕೆಯಲ್ಲಿ ಪ್ರಸಿದ್ಧರು.ಇವರಿಗ ೨೦೦೨ ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿದೆ. == ಉಲ್ಲೇಖಗಳು ==